reflex arc
ನಾಮವಾಚಕ

(ಅಂಗರಚನಾಶಾಸ್ತ್ರ) ಅನುವರ್ತನ ಚಾಪ; ಅನೈಚ್ಛಿಕ ಪ್ರತಿಕ್ರಿಯೆಯಲ್ಲಿ, ಅನುವರ್ತನ ಕ್ರಿಯೆಯಲ್ಲಿ ಪಾಲ್ಗೊಳ್ಳುವ ನರಮಾಲೆ, ನರಗಳ ಸರಣಿ.